Posts

Showing posts with the label Health tips kannada

Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

ಮನೆಯಲ್ಲಿ ಬಿಪಿ ಪರೀಕ್ಷಿಸುವಾಗ ತಪ್ಪಿಸಬೇಕಾದ 8 ಪ್ರಮುಖ ತಪ್ಪುಗಳು

Image
  ಈ ಸಣ್ಣ ತಪ್ಪುಗಳು ನಿಮ್ಮ ಬಿಪಿ ರೀಡಿಂಗ್ ಅನ್ನು ತಪ್ಪಾಗಿ ತೋರಿಸಬಹುದು. 🤔 ಇದು ನಿಮಗೂ ಆಗಿದೆಯೇ? ನೀವು ಕುರ್ಚಿಯಲ್ಲಿ ಕುಳಿತು, ಬಿಪಿ ಕಫ್ ಅನ್ನು ಕೈಗೆ ಸುತ್ತಿ, “ಸ್ಟಾರ್ಟ್” ಬಟನ್ ಒತ್ತುತ್ತೀರಿ. ಕಫ್ ನಿಧಾನವಾಗಿ ಬಿಗಿಯಾಗುತ್ತದೆ. ಪರದೆಯ ಮೇಲೆ ಸಂಖ್ಯೆಗಳು ಏರಲು ಶುರುವಾಗುತ್ತವೆ. 145 / 92 ಒಂದು ಕ್ಷಣದಲ್ಲೇ ಮನಸ್ಸಿನಲ್ಲಿ ಆತಂಕ ಶುರುವಾಗುತ್ತದೆ...  "ನನ್ನ ಬಿಪಿ ತುಂಬಾ ಹೆಚ್ಚಿದೆಯೇ?"  "ಔಷಧಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?"  "ಡಾಕ್ಟರ್‌ಗೆ ತಕ್ಷಣ ಕರೆ ಮಾಡಬೇಕೇ?" ಆದರೆ ಒಂದು ಕ್ಷಣ ಯೋಚಿಸಿ ... ನಿಜವಾಗಿಯೂ ನಿಮ್ಮ ರಕ್ತದೊತ್ತಡ ಹೆಚ್ಚಾಗಿತ್ತೇ? ಅಥವಾ ಪರೀಕ್ಷೆ ಮಾಡುವಾಗ ತಿಳಿಯದೆ ಮಾಡಿದ ಒಂದು ಸಣ್ಣ ತಪ್ಪು ರೀಡಿಂಗ್ ಅನ್ನು ತಪ್ಪಾಗಿ ತೋರಿಸಿತೇ? ಆದರೆ ಇಲ್ಲಿದೆ ನಿಮಗೆ ಸಮಾಧಾನ ನೀಡುವ ಒಂದು ಮುಖ್ಯ ಸತ್ಯ: ನಿಮ್ಮ ರಕ್ತದೊತ್ತಡ ನಿಜವಾಗಿಯೂ ಅಷ್ಟು ಹೆಚ್ಚಿರದೇ ಇರಬಹುದು. ಮನೆಯಲ್ಲಿ ಬಿಪಿ ಪರೀಕ್ಷಿಸುವಾಗ ಸಣ್ಣ ತಪ್ಪುಗಳೂ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಪರದೆಯ ಮೇಲೆ ಕಾಣುವ ಪ್ರತಿಯೊಂದು ಸಂಖ್ಯೆಯನ್ನು ನೋಡಿ ಆತಂಕಗೊಳ್ಳುವ ಮೊದಲು, ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. Read this article  ಹೈ ಬಿಪಿ ಇದ್ದರೆ ದೇಹದಲ್ಲಿ ಕಾಣಿಸಿಕೊಳ್ಳುವ ಸೂಚ...

Frequently Asked Questions About Diabetes|Diabetes Guide Kannada

Image
ಮಧುಮೇಹದ ಲಕ್ಷಣಗಳು, ಆಹಾರ, ಚಿಕಿತ್ಸೆ ಮತ್ತು ನಿಯಂತ್ರಣ ಕುರಿತು ಸಂಪೂರ್ಣ ಪ್ರಶ್ನೋತ್ತರ ಮಾಹಿತಿ ಇಂದಿನ ದಿನಗಳಲ್ಲಿ ನೋಡೋದಾದ್ರೆ ಮಧುಮೇಹ (Diabetes) ಎಲ್ಲಾ ವಯಸ್ಸಿನ ಜನರಲ್ಲಿ ಹೆಚ್ಚುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ.  ಯಾಕೆ ಮಧುಮೇಹ ಬರುತ್ತೆ, ಯಾವ ಯಾವ ಕಾರಣದಿಂದ ಬರುತ್ತೆ ಅನ್ನೋದನ್ನ  ಈಗಾಗಲೇ ಮಧುಮೇಹ ಹಿಂದಿನ ಲೇಖನಗಳಲ್ಲಿ ನೋಡಿದಿರಾ ನೋಡಿಲ್ಲ ಅಂದ್ರೆ ಇವಾಗ್ಲೇ ಚೆಕ್ ಮಾಡಿ ಓದಿ ತಿಳಿದುಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಆರೋಗ್ಯ ತಜ್ಞರ ಪ್ರಕಾರ, ಮಧುಮೇಹವನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ ಹೃದಯ, ಕಿಡ್ನಿ, ಕಣ್ಣು ಮತ್ತು ನರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. “ಮಧುಮೇಹದ ಆರಂಭಿಕ ಲಕ್ಷಣಗಳು ಯಾವುವು?”, “ಯಾವ ಆಹಾರ ತಿನ್ನಬೇಕು?”, “ಹಣ್ಣು ತಿನ್ನಬಹುದೇ?”, “ಮಧುಮೇಹ ಸಂಪೂರ್ಣವಾಗಿ ಗುಣವಾಗುತ್ತದೆಯೇ?” ಎಂಬ ಪ್ರಶ್ನೆಗಳು ಅನೇಕ ಜನರಲ್ಲಿ ಸಾಮಾನ್ಯವಾಗಿವೆ. ಈ ಲೇಖನದಲ್ಲಿ ಮಧುಮೇಹ ಕುರಿತು ಜನರು ಹೆಚ್ಚು ಕೇಳುವ ಪ್ರಮುಖ ಪ್ರಶ್ನೆಗಳು ಮತ್ತು ಅವುಗಳಿಗೆ ಸರಳ ಹಾಗೂ ಸ್ಪಷ್ಟ ಕನ್ನಡದಲ್ಲಿ ಉತ್ತರಗಳನ್ನು ನೀಡಲಾಗಿದೆ. ಮಧುಮೇಹವನ್ನು ಭಯಪಡುವ ಅಗತ್ಯವಿಲ್ಲ, ಆದರೆ ಸರಿಯಾದ ಜಾಗೃತಿ ಮತ್ತು ನಿಯಂತ್ರಣ ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಸಲಹೆ ಪಾಲಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.  ಮಧುಮೇಹದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಪ್ರ...

Prediabetes ಎಂದರೇನು? ಲಕ್ಷಣಗಳು, ಕಾರಣಗಳು ಮತ್ತು ಮೊದಲ ಹಂತದಲ್ಲೇ ಹೇಗೆ ತಡೆಯಬೇಕು?

Image
Prediabetes ಬಗ್ಗೆ ಪ್ರಮುಖ ಲಕ್ಷಣಗಳು ಮತ್ತು ಮೊದಲ ಹಂತದಲ್ಲೇ ತಡೆಯುವ ವಿಧಾನಗಳು ಇಂದಿನ ಜೀವನಶೈಲಿಯಲ್ಲಿ ಮಧುಮೇಹ (Diabetes) ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆಯಾಗುತ್ತಿದೆ. ಅದರ ಮುನ್ನೆಚ್ಚರಿಕೆಯ ಹಂತವೇ Prediabetes (ಪ್ರೀಡಯಾಬಿಟೀಸ್). ಇದು ಬಹುತೇಕ ಜನರಿಗೆ ಗೊತ್ತಾಗದೇ ಇರುತ್ತದೆ, ಆದರೆ ಇದೇ ಹಂತದಲ್ಲಿ ಕ್ರಮ ತೆಗೆದುಕೊಂಡರೆ ಮಧುಮೇಹವನ್ನು ಸಂಪೂರ್ಣವಾಗಿ ತಡೆಯಬಹುದು. ಭಾರತದಲ್ಲಿ ಲಕ್ಷಾಂತರ ಜನರು ಈ ಸ್ಥಿತಿಯಲ್ಲಿ ಇದ್ದಾರೆ ಮತ್ತು ಬಹುತೇಕ ಜನರಿಗೆ ಇದು ಗೊತ್ತೇ ಇಲ್ಲ ಎಂಬುದನ್ನು ವಿವಿಧ ಆರೋಗ್ಯ ಅಧ್ಯಯನಗಳು ಸೂಚಿಸುತ್ತವೆ.  ಇಂದಿನ ಜೀವನಶೈಲಿಯಲ್ಲಿ ಮಧುಮೇಹ (Diabetes) ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆಯಾಗುತ್ತಿದೆ.      Diabetes ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ “ Diabetes Complete Guide” ಲೇಖನ ಓದಿ Prediabetes ಎಂದರೇನು? Prediabetes ಎಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಆದರೆ ಮಧುಮೇಹ ಮಟ್ಟಕ್ಕೆ ತಲುಪಿಲ್ಲ ಎಂಬ ಅರ್ಥ.               ಇದು ಒಂದು “Warning Stage” ಎಂದು ಹೇಳಬಹುದು. ಈ ಹಂತದಲ್ಲಿ ದೇಹವು ಇನ್ಸುಲಿನ್‌ನ್ನು ಸರಿಯಾಗಿ ಬಳಸುವುದಿಲ್ಲ (Insulin Resistance), ಇದರಿಂದ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾಗುತ್ತದೆ.  ಸರಳವಾಗಿ: Normal → Prediabetes →...

ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಆಹಾರ ಮತ್ತು ತಡೆಗಟ್ಟುವ ವಿಧಾನಗಳು | Complete Guide in Kannada

Image
     ಮಧುಮೇಹ ಎಂದರೇನು ಸಂಪೂರ್ಣ  ವಿವರ ಮಧುಮೇಹ (Diabetes) ಈಗಿನ ಕಾಲದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ದೀರ್ಘಕಾಲದ (Chronic) ರೋಗವಾಗಿದೆ.         ಇದು ದೇಹದಲ್ಲಿ ಗ್ಲೂಕೋಸ್ (ಸಕ್ಕರೆ) ಸರಿಯಾಗಿ ಬಳಕೆಯಾಗದ ಕಾರಣದಿಂದ ಉಂಟಾಗುತ್ತದೆ. ಸರಿಯಾದ ನಿಯಂತ್ರಣ ಇಲ್ಲದಿದ್ದರೆ, ಮಧುಮೇಹವು ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. “ಮಧುಮೇಹ ನಿಯಂತ್ರಣಕ್ಕೆ ಸರಿಯಾದ ಆಹಾರ ಪದ್ಧತಿ ಬಹಳ ಮುಖ್ಯ”.read this (ಮಧುಮೇಹಕ್ಕೆ ಏನು ತಿನ್ನಬೇಕು? article) ಮಧುಮೇಹ ಎಂದರೇನು?  ಮಧುಮೇಹ ಅಂದರೆ ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟ ಜಾಸ್ತಿ ಆಗುವ ಒಂದು ದೀರ್ಘಕಾಲದ ರೋಗ. ಮಧುಮೇಹದ ವೈಜ್ಞಾನಿಕ ವಿವರಣೆ: ನಾವು ತಿನ್ನುವ ಆಹಾರದಿಂದ ಗ್ಲೂಕೋಸ್ (Glucose) ಉತ್ಪತ್ತಿಯಾಗುತ್ತದೆ. ಈ ಗ್ಲೂಕೋಸ್ ದೇಹದ ಕೋಶಗಳಿಗೆ ಶಕ್ತಿಯಾಗಿ ಬಳಸಲು ಇನ್ಸುಲಿನ್ (Insulin) ಎಂಬ ಹಾರ್ಮೋನ್ ಅಗತ್ಯವಿದೆ. ಮಧುಮೇಹ ಉಂಟಾಗುವುದು: ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗಿದ್ರೆ ಅಥವಾ ದೇಹ ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ (Insulin Resistance) ಈ ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ, ಇದನ್ನೇ ಮಧುಮೇಹ (Diabetes) ಅಂತ ಕರೀತಾರೆ. ಮಧುಮೇಹ ದೇಹದಲ್ಲಿ ಹೇಗೆ ಉಂಟಾಗುತ್ತದೆ ಎಂಬುದು ಮಧುಮೇಹ ಎಷ್ಟ...

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

ಹೈ BP ಲಕ್ಷಣಗಳು ಯಾವುವು? ಹೈಪರ್‌ಟೆನ್ಷನ್ ಸಂಪೂರ್ಣ ಮಾಹಿತಿ ಕನ್ನಡದಲ್ಲಿ