Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?
Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ: ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ. ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ: muscles ಗ್ಲೂಕೋಸ್ ಬಳಸುತ್ತವೆ blood sugar ಕಡಿಮೆಯಾಗುತ್ತದೆ insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ: ...
Wow
ReplyDeleteSuper knowledge
ReplyDeleteThank you Dr
Good knowledge
ReplyDelete