Posts

Showing posts with the label Natural Drink

Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

1 Glass ಈ ಡ್ರಿಂಕ್ ಕುಡಿದರೆ Sugar Control ಆಗುತ್ತದಾ? ಸತ್ಯ ತಿಳಿದುಕೊಳ್ಳಿ!

Image
  ಮಧುಮೇಹ ನಿಯಂತ್ರಣಕ್ಕೆ ನೈಸರ್ಗಿಕ ಪಾನೀಯ ನಮಸ್ಕಾರ 🙏 ಇಂದು ನಾವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಒಂದು ಆರೋಗ್ಯಕರ ಮ್ಯಾಜಿಕಲ್ ಡ್ರಿಂಕ್ (Magical Drink) ಬಗ್ಗೆ ತಿಳಿದುಕೊಳ್ಳೋಣ.  ಇದು ವಿಶೇಷವಾಗಿ Diabetes Control (ಮಧುಮೇಹ ನಿಯಂತ್ರಣ) ಮಾಡಲು ಸಹಾಯಕವಾಗುತ್ತದೆ. ಈ ಪಾನೀಯದಲ್ಲಿ ಬಳಸುವ ಪದಾರ್ಥಗಳು ಎಲ್ಲವೂ ನಮ್ಮ ಅಡುಗೆಮನೆಯಲ್ಲಿ ಇರುವ ಸಾಮಾನ್ಯ ಪದಾರ್ಥಗಳು. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಉತ್ತಮ ಫಲಿತಾಂಶ ಕೊಡುತ್ತವೆ. ಈ ಲೇಖನದಲ್ಲಿ ನೀವು ತಿಳಿದುಕೊಳ್ಳುವದು: ಈ ಡ್ರಿಂಕ್ ಏಕೆ ಉಪಯುಕ್ತ? ಯಾವ ಪದಾರ್ಥಗಳು ಬೇಕು? ಹೇಗೆ ತಯಾರಿಸಬೇಕು? ಯಾವ ಸಮಯದಲ್ಲಿ ಕುಡಿಯಬೇಕು? ಇದರಿಂದ ದೊರೆಯುವ ಪ್ರಯೋಜನಗಳು ಏನು? ಸರಳ ಕನ್ನಡದಲ್ಲಿ, ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರಿಸೋಣ. Also read  “ಮಧುಮೇಹಕ್ಕೆ ಬೆಳಗಿನ ತಿಂಡಿ ideas” ಮಧುಮೇಹ(Diabetes) ಎಂದರೆ ಏನು? ಮಧುಮೇಹವು ಒಂದು ದೀರ್ಘಕಾಲದ (Chronic) ಮೆಟಾಬಾಲಿಕ್ (Metabolic) ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಗ್ಲೂಕೋಸ್ (ಅಥವಾ ರಕ್ತದ ಸಕ್ಕರೆ) ಮಟ್ಟ ಹೆಚ್ಚಾಗಿರುತ್ತದೆ.     ಈ ಹೆಚ್ಚಿದ ಸಕ್ಕರೆ ಮಟ್ಟವು ಕಾಲಕ್ರಮೇಣ ಹೃದಯ, ರಕ್ತನಾಳಗಳು, ಕಣ್ಣುಗಳು, ಮೂತ್ರಪಿಂಡಗಳು ಮತ್ತು ನರಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ ಇದು ದೀರ್ಘಕಾಲದ ಕಾಯಿಲೆಯಾಗಿರುವುದರಿಂದ ನಿಯಂತ್ರಣ ಬಹಳ ಮುಖ್ಯ. Also read ...

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಓಟ್ಸ್ ಮತ್ತು ಫ್ಲ್ಯಾಕ್ಸ್ ಸೀಡ್ ಮೋರ್ಣಿಂಗ್ ಡ್ರಿಂಕ್ – ನೈಸರ್ಗಿಕ ಆರೋಗ್ಯ ಸಲಹೆಗಳು

Image
 ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುವ ಸುಲಭ ಮೋರ್ಣಿಂಗ್ ಡ್ರಿಂಕ್         ಹೈ  ಕೊಲೆಸ್ಟ್ರಾಲ್  ಇತ್ತೀಚೆಗೆ ಹೃದ್ರೋಗ, ಹೃದಯಾಘಾತ, ಸ್ಟ್ರೋಕ್ ಮತ್ತು ರಕ್ತನಾಳ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಬಹುತೇಕ ಸಮಯದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಯಾವುದೇ ಲಕ್ಷಣಗಳು ಕಂಡು ಬರದೆ ನಿಧಾನವಾಗಿ ಹೆಚ್ಚುತ್ತದೆ. ಇದರಿಂದ ರಕ್ತಸಂಚಾರದಲ್ಲಿ ತೊಂದರೆ ಉಂಟಾಗಬಹುದು, ಹೃದಯದ ಮೇಲೆ ಒತ್ತಡ ಬೀಳಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳ ಸಂಭವ ಹೆಚ್ಚಬಹುದು.           ಆದರೆ, ಸರಿಯಾದ ಆಹಾರ, ಜೀವನಶೈಲಿ, ಯೋಗಾಭ್ಯಾಸ, ನಿಯಮಿತ ವ್ಯಾಯಾಮ ಮತ್ತು ಸುಲಭ ಮನೆ ಮದ್ದು, ಇವುಗಳ ಮೂಲಕ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯ.           ಫ್ಲ್ಯಾಕ್ಸ್ ಸೀಡ್ ಮತ್ತು ಓಟ್ಸ್ ಇಂದ ತಯಾರಿಸುವ ಸುಲಭ ಮೋರ್ಣಿಂಗ್ ಡ್ರಿಂಕ್ ಬಗ್ಗೆ ತಿಳುಕೊಳ್ಳೋಣ. ಕೊಲೆಸ್ಟ್ರಾಲ್ ಏಕೆ ಸಮಸ್ಯೆ ಆಗುತ್ತದೆ?     ಕೊಲೆಸ್ಟ್ರಾಲ್ ದೇಹದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅದು ಕೋಶಗಳನ್ನು ನಿರ್ಮಿಸಲು, ಹಾರ್ಮೋನ್ ತಯಾರಿಸಲು ಮತ್ತು ಪೌಷ್ಟಿಕಾಂಶ ಹಾರುವಿಕೆಗೆ ಸಹಾಯ ಮಾಡುತ್ತದೆ.           ಆದರೆ, ಕೆಟ್ಟ ಕೊಲೆಸ್ಟ್ರಾಲ್ಹೆ ಹೆಚ್ಚು ಇದ್ದರೆ, ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ:ರಕ್ತನಾಳಗಳಲ್...

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

ಹೈ BP ಲಕ್ಷಣಗಳು ಯಾವುವು? ಹೈಪರ್‌ಟೆನ್ಷನ್ ಸಂಪೂರ್ಣ ಮಾಹಿತಿ ಕನ್ನಡದಲ್ಲಿ