Posts

Showing posts with the label Type 1 Diabetes

Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

Type 1 Diabetes – Symptoms, Causes, Treatment & Prevention in Kannada

Image
ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಸರಿಯಾದ ನಿರ್ವಹಣೆ ಅಗತ್ಯವಿದೆ.  Type 1 ಮಧುಮೇಹವು ಒಂದು ದೀರ್ಘಕಾಲದ (Chronic) ಹಾಗೂ autoimmune ಸ್ವರೂಪದ ರೋಗವಾಗಿದೆ. ಈ ಸ್ಥಿತಿಯಲ್ಲಿ ದೇಹದ ರಕ್ಷಣಾ ವ್ಯವಸ್ಥೆ (immune system) ತಪ್ಪಾಗಿ ಪ್ಯಾಂಕ್ರಿಯಾಸ್‌ನ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ತುಂಬಾ ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ನಿಲ್ಲುತ್ತದೆ. ಇನ್ಸುಲಿನ್ ಇಲ್ಲದೆ ರಕ್ತದಲ್ಲಿನ ಗ್ಲೂಕೋಸ್ (ಸಕ್ಕರೆ) ಕೋಶಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ರೋಗವು ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಕಾಣಿಸಿಕೊಳ್ಳುತ್ತದೆ, ಆದರೆ ಯಾವ ವಯಸ್ಸಿನವರಿಗೂ ಸಂಭವಿಸಬಹುದು.  Type 1 Diabetes ಒಂದು ಗಂಭೀರ ರೋಗವಾಗಿದೆ. 👉 ಹೆಚ್ಚಿನ ಮಾಹಿತಿಗಾಗಿ ‘ ಮಧುಮೇಹ ಎಂದರೇನು’ ಲೇಖನವನ್ನು ಓದಿ. Type-1 ಮಧುಮೇಹ ಎಂದರೇನು ?          ದೇಹದ ಪ್ಯಾಂಕ್ರಿಯಾಸ್ (Pancreas) ಇನ್ಸುಲಿನ್ ಅನ್ನು ಉತ್ಪಾದಿಸದೇ ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುವ ಸ್ಥಿತಿ. ಇದರಿಂದ ಗ್ಲೂಕೋಸ್ (ಸಕ್ಕರೆ) ರಕ್ತದಲ್ಲೇ ಉಳಿದುಕೊಂಡು, ದೇಹದ ಕೋಶಗಳಿಗೆ (Cells) ಶಕ್ತಿ ನೀಡಲು ಸಾಧ್ಯವಾಗುವುದಿಲ್ಲ.  ಕಾರಣಗಳು (Causes of typ...

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

ಹೈ BP ಲಕ್ಷಣಗಳು ಯಾವುವು? ಹೈಪರ್‌ಟೆನ್ಷನ್ ಸಂಪೂರ್ಣ ಮಾಹಿತಿ ಕನ್ನಡದಲ್ಲಿ