Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?
![]() |
| ನಿಮ್ಮ ದಿನನಿತ್ಯದ personal care products ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು |
ನಾವು ದಿನವೂ ಬಳಸುವ personal care products ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಅನ್ನೋದನ್ನ ಬಹಳವರಿಗೆ ಗೊತ್ತೇ ಇಲ್ಲ.
ಇಂದಿನ modern lifeನಲ್ಲಿ ಸುಲಭಕ್ಕಾಗಿ ಬಳಸೋ ಹಲವಾರು ಉತ್ಪನ್ನಗಳಲ್ಲಿ chemicals ತುಂಬಿರುತ್ತವೆ. ಇವು ನಮ್ಮ ದೇಹದ hormones (ಹಾರ್ಮೋನ್ಸ್), skin (ಚರ್ಮ) ಮತ್ತು overall health ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ chemicals ನಮ್ಮ endocrine system (ಹಾರ್ಮೋನ್ ನಿಯಂತ್ರಣ ವ್ಯವಸ್ಥೆ) ಮೇಲೆ ಪ್ರಭಾವ ಬೀರಿ, digestion (ಜೀರ್ಣಕ್ರಿಯೆ), detox process (ಶುದ್ಧೀಕರಣ ಪ್ರಕ್ರಿಯೆ) ಮತ್ತು skin health ಅನ್ನು disturb ಮಾಡುತ್ತವೆ.
ಈ ಲೇಖನದಲ್ಲಿ, ನೀವು ದಿನನಿತ್ಯ ಬಳಸುವ 5 ಸಾಮಾನ್ಯ personal care products ಬಗ್ಗೆ ತಿಳಿದುಕೊಳ್ಳುತ್ತೀರಿ. ಅವುಗಳಿಂದ ಯಾವ ರೀತಿ ಸಮಸ್ಯೆಗಳು ಬರಬಹುದು ಮತ್ತು ಅವಕ್ಕೆ simple, natural (ಸಹಜ) alternatives ಏನು ಅನ್ನೋದನ್ನ easy ಆಗಿ ತಿಳಿಸಿಕೊಡುತ್ತೇವೆ
![]() |
| ಸುಗಂಧಿತ ಪ್ಯಾಡ್‌ಗಳು irritation ಮತ್ತು infection ಕಾರಣವಾಗಬಹುದು |
ಮಹಿಳೆಯರ ಮಾಸಿಕ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಬಹಳ ಅಗತ್ಯ. ಆದರೆ ಇಂದಿನ marketನಲ್ಲಿ ಸಿಗೋ scent (ಸುಗಂಧ) ಇರುವ ಪ್ಯಾಡ್‌ಗಳು ನಮ್ಮ healthಗೆ ಹಾನಿ ಮಾಡಬಹುದು ಅನ್ನೋದು ಹಲವರಿಗೆ ಗೊತ್ತಿಲ್ಲ.
ಇಂದಿನ scented sanitary pads ನಲ್ಲಿ ಕೆಲವು hidden chemicals ಇರುತ್ತವೆ:
– smell cover ಮಾಡಲು ಬಳಸುತ್ತಾರೆ.
– sensitive skinಗೆ irritation ಕೊಡಬಹುದು.
– pad ತಯಾರಿಕೆಯಲ್ಲಿ bleaching processನಲ್ಲಿ ಬರುತ್ತದೆ.
– bodyಗೆ ಹಾನಿಕಾರಕ ಎಂದು ಹೇಳಲಾಗುತ್ತದೆ.
– airflow ಕಡಿಮೆ ಮಾಡುತ್ತದೆ
– sweating ಮತ್ತು infection chance ಹೆಚ್ಚಿಸುತ್ತದೆ
Pesticide residue (ಕೀಟನಾಶಕ ಅವಶೇಷಗಳು)
– cotton ಮೇಲೆ ಇರಬಹುದು (non-organic pads)
Hidden Risk (ಗೊತ್ತಿರದ ಅಪಾಯ)
ಬಹಳಷ್ಟು scented pads ನಲ್ಲಿ artificial fragrance ಇರುತ್ತೆ.
ಇವು long-term use ಮಾಡಿದ್ರೆ:
Reproductive health ಮೇಲೆ effect ಆಗಬಹುದು
Natural body balance disturb ಆಗಬಹುದು
Safe Alternatives (ಉತ್ತಮ ಆಯ್ಕೆಗಳು)
- Unscented pads use ಮಾಡಿ (ಸುಗಂಧ ಇಲ್ಲದವು)
- Organic sanitary pads best option
- Cloth pads (ಬಟ್ಟೆ ಪ್ಯಾಡ್‌ಗಳು) reusable ಮತ್ತು safe
- Cotton-based pads choose ಮಾಡೋದು better
- 4–6 ಗಂಟೆಗೂ ಒಮ್ಮೆ pad change ಮಾಡಿ
- ಹೆಚ್ಚು ಸಮಯ same pad use ಮಾಡ್ಬೇಡಿ
- Airflow ಇರೋಂತ underwear use ಮಾಡಿ
- Clean & dry hygiene maintain ಮಾಡಿ
ಸಣ್ಣ ಮಾತು
ಸುಗಂಧ ಇರುವ ಪ್ಯಾಡ್‌ಗಳು fresh feeling ಕೊಡುತ್ತವೆ ಅಂತ ಅನಿಸಬಹುದು,
ಆದ್ರೆ long runನಲ್ಲಿ ಅದು healthಗೆ ಹಾನಿ ಮಾಡಬಹುದು.
👉 Safe ಆಗಿರೋದು simple:
“Less chemicals = More health”
![]() |
| natural bacteria balance ಕಾಪಾಡುವುದು ತುಂಬಾ ಮುಖ್ಯ |
ಇಂದು ಬಹಳಷ್ಟು women “fresh feel”ಗಾಗಿ intimate wash use ಮಾಡ್ತಾರೆ. ಆದರೆ ಇದು ಎಲ್ಲಾಗೂ safe ಅಂದ್ರೆ ತಪ್ಪು.
- ನಮ್ಮ bodyನಲ್ಲಿ natural bacteria (Lactobacilli) ಇರುತ್ತೆ
- ಇದು infection ನಿಂದ protect ಮಾಡುತ್ತೆ
- ಆದರೆ intimate wash:
-ಈ good bacteria ಅನ್ನು destroy ಮಾಡಬಹುದು
-pH balance disturb ಆಗಬಹುದು
-Infection chance ಹೆಚ್ಚಾಗಬಹುದು
-Dryness
-Itching
-Burning sensation
-Frequent infections
✅ Simple Solution Simple hygiene tips
- Tight clothes avoid ಮಾಡಿ
- Area dry ಇರೋಂತೆ ನೋಡ್ಕೊಳ್ಳಿ
- Over cleaning ಮಾಡ್ಬೇಡಿ
Ayurveda Tip
ಆಯುರ್ವೇದ ಹೇಳೋದು simple:
- Body self-cleaning system ಇದೆ ,ಅದನ್ನ disturb ಮಾಡ್ಬೇಡಿ
![]() |
| natural skin tone best – chemicals avoid ಮಾಡಿ |
“Fair skin”ಗಾಗಿ ಹಲವರು fairness creams use ಮಾಡ್ತಾರೆ. ಆದರೆ ಇದು skinಗೆ ಹಾನಿ ಮಾಡಬಹುದು.
- ಕೆಲವು creams ನಲ್ಲಿ harmful chemicals ಇರುತ್ತವೆ
Long-term use ಮಾಡಿದ್ರೆ:
Reality Check:
- Natural skin color change ಮಾಡೋದು possible ಅಲ್ಲ
- Temporary glow ಮಾತ್ರ ಸಿಗುತ್ತದೆ
Natural Alternatives
- Besan + turmeric + milk face pack
- Rose water use ಮಾಡಿ
- Aloe vera gel apply ಮಾಡಿ
- Hydration maintain ಮಾಡಿ
- Healthy diet follow ಮಾಡಿ
- Sleep properly
For dark circles ಪರಿಹಾರಗಳು ಇಲ್ಲಿದೆ read now
![]() |
| natural alternatives like henna safer option |
White hair cover ಮಾಡಲು chemical dye use ಮಾಡ್ತೀವಿ. ಆದರೆ ಇದು scalpಗೆ damage ಮಾಡಬಹುದು.
- Dyeಗಳಲ್ಲಿ ammonia ಇರುತ್ತೆ
ಇದು:
Natural Options
- Henna (Mehendi)
- Amla powder
- Coffee decoction mix ಮಾಡಿ use ಮಾಡಬಹುದು
Tips
- Regular oil massage ಮಾಡಿ
- Coconut oil best
- Iron-rich food ತಿನ್ನಿ
Ayurveda Tip
Healthy hair comes from:
Bad smell avoid ಮಾಡಲು deodorant use ಮಾಡ್ತೀವಿ. ಆದರೆ ಇದು natural process disturb ಮಾಡಬಹುದು.
Toxins ಹೊರಗೆ ಬರೋದಿಲ್ಲ
Skin issues ಬರಬಹುದು
- Underarms ನಲ್ಲಿ lymph nodes ಇರುತ್ತವೆ
- ಇದು immunity ಜೊತೆ connect ಆಗಿರುತ್ತದೆ
Coconut oil + baking soda +Lemon apply ಮಾಡಬಹುದು
Ayurveda Tip
Sweating is natural
ಅದನ್ನ block ಮಾಡ್ಬೇಡಿ
ಅನೇಕ ಪುರುಷ-ಮಹಿಳೆಯರು ಕೆಲವು ಉತ್ಪನ್ನಗಳನ್ನು ಹಾನಿಕರವಾದ ಭಯದಿಂದ ಬಳಸುತ್ತಾರೆ:
![]() |
| natural products = safe health |
Q1: Personal care products hormones ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಈ 5 ಸಾಮಾನ್ಯ ಉತ್ಪನ್ನಗಳನ್ನು ಅರಿವು ಇಲ್ಲದೆ ಬಳಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡಬಹುದು. ಆಯುರ್ವೇದ ಮತ್ತು ಸಹಜ ಜೀವನ ಶೈಲಿ ಮೂಲಕ, ಮಹಿಳೆಯರು ತಮ್ಮ ಶಕ್ತಿ, ಚರ್ಮ, ಕೂದಲು ಮತ್ತು ಹಾರ್ಮೋನ್ ಸಮತೋಲನವನ್ನು ಸುಸ್ಥಿರವಾಗಿ ಉಳಿಸಿಕೊಳ್ಳಬಹುದು.
ಸಲಹೆ: ನೀವು ಪ್ರತಿದಿನದ ಆಹಾರ, ನೀರಿನ ಬಳಕೆ, ಯೋಗ ಮತ್ತು ಧ್ಯಾನವನ್ನು ಸೇರಿಸಿದರೆ, ಆರೋಗ್ಯವು ಇನ್ನಷ್ಟು ಉತ್ತಮವಾಗುತ್ತದೆ.
📌 ನಮ್ಮ ಇತರ ಆರೋಗ್ಯ ಲೇಖನಗಳನ್ನು ಕೂಡ ಓದಿ – ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ.
Iron deficiency ಪರಿಹಾರಗಳು
Stress ಕಾರಣದಿಂದ ಏನೆಲ್ಲಾ ಆಗುತ್ತೆ ಗೊತ್ತಾ
Disclaimer
ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಸಾಮಾನ್ಯ ಶಿಕ್ಷಣ ಮತ್ತು ಅರಿವು ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇಲ್ಲಿ ನೀಡಿರುವ health, skincare, hair care ಅಥವಾ lifestyle ಸಲಹೆಗಳು ವೈದ್ಯಕೀಯ ಸಲಹೆ (medical advice) ಎಂದು ಪರಿಗಣಿಸಬಾರದು.
ನಾವು ವೈದ್ಯರು ಅಥವಾ ಆರೋಗ್ಯ ತಜ್ಞರು ಅಲ್ಲ. ಯಾವುದೇ ಚಿಕಿತ್ಸೆ, ಔಷಧಿ, ಅಥವಾ home remedy ಪ್ರಾರಂಭಿಸುವ ಮೊದಲು ದಯವಿಟ್ಟು ಅರ್ಹ ವೈದ್ಯರನ್ನು ಸಂಪರ್ಕಿಸಿ.
ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಬಳಸುವುದರಿಂದ ಉಂಟಾಗುವ ಯಾವುದೇ ಹಾನಿ ಅಥವಾ ಸಮಸ್ಯೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ.
Written by: Namma Arogya Jeevana Team
Health & Wellness Content Team
Providing research-based health information, wellness guidance, and lifestyle tips in Kannada.
Comments
Post a Comment