Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

Skin Problems ಗೆ Natural Solutions | Pimples, Dry Skin, Dark Spots Complete Guide

Natural skin care tips Kannada for glowing skin using home remedies
Natural home remedies for healthy glowing skin

 ಪರಿಚಯ (Introduction)

         ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಮ್ಮಚರ್ಮವು ದಿನವೂ ಧೂಳು, ಮಾಲಿನ್ಯ, ಸೂರ್ಯನ ಹಾನಿಕಾರಕ UV ಕಿರಣಗಳು, ಹಾರ್ಮೋನ್ಸ್ ಬದಲಾವಣೆಗಳು ಮತ್ತು ಕೆಮಿಕಲ್ ತುಂಬಿದ personal care products ಗಳಿಂದ ಪ್ರಭಾವಿತವಾಗುತ್ತದೆ.

         ಇದರ ಪರಿಣಾಮವಾಗಿ ಮೊಡವೆಗಳು (pimples), ಒಣ ಚರ್ಮ (dry skin), ಕಪ್ಪು ಕಲೆಗಳು (dark spots), ಮಂಕಾದ ಚರ್ಮ (dull skin) ಮತ್ತು ಕಪ್ಪು ವಲಯಗಳು (dark circles)ಅಂತಹ ಹಲವು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

                 ಇವು ಕೇವಲ ಸೌಂದರ್ಯ ಸಮಸ್ಯೆಗಳಷ್ಟೇ ಅಲ್ಲ, ನಮ್ಮ ಚರ್ಮದ ಆರೋಗ್ಯದ ಸೂಚನೆಗಳೂ ಆಗಿವೆ. ಸರಿಯಾದ ಆರೈಕೆ ಇಲ್ಲದಿದ್ದರೆ ಈ ಸಮಸ್ಯೆಗಳು ನಿಧಾನವಾಗಿ ಹೆಚ್ಚಾಗಬಹುದು.

ಆದರೆ ಚಿಂತಿಸಬೇಕಾಗಿಲ್ಲ!

                ಮನೆಯಲ್ಲೇ ಸುಲಭವಾಗಿ ಲಭ್ಯವಾಗುವ ಸಹಜ ಪದಾರ್ಥಗಳನ್ನು ಬಳಸಿಕೊಂಡು, ಯಾವುದೇ side effects ಇಲ್ಲದೆ natural skin care Kannada ಬಳಸಿ.

                 ಈ ಚರ್ಮದ ಸಮಸ್ಯೆಗಳನ್ನು ನಿಧಾನವಾಗಿ ಕಡಿಮೆ ಮಾಡಿ, ಸ್ವಾಭಾವಿಕವಾಗಿ ಹೊಳೆಯುವ (natural glowing) ಚರ್ಮವನ್ನು ಪಡೆಯಬಹುದು.

ಈ ಲೇಖನದಲ್ಲಿ 

ನೀವು ದಿನನಿತ್ಯ ಅನುಸರಿಸಬಹುದಾದ simple skincare routine
 ಪ್ರಮುಖ skin problems ಗೆ natural solutions
 healthy skin ಪಡೆಯಲು ಉಪಯುಕ್ತ ಸಲಹೆಗಳು ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೀರಿ.

     ನಿಮ್ಮ kitchenದಲ್ಲೇ ಇರುವ ಸಾಮಾನ್ಯ ಪದಾರ್ಥಗಳು ನಿಮ್ಮ skin care routine ಅನ್ನು ಸಂಪೂರ್ಣವಾಗಿ ಬದಲಾಯಿಸಬಹುದು!

1. ಸಮಸ್ಯೆ: ಒಣ ಚರ್ಮ (dry skin)

ಒಣ ಚರ್ಮ ಎಂದರೆ ಏನು?

               ಒಣ ಚರ್ಮ (Dry Skin) ಎಂದರೆ ಚರ್ಮದಲ್ಲಿ ತೇವಾಂಶ (moisture) ಕಡಿಮೆಯಾಗುವುದು. ಇದರಿಂದ ಚರ್ಮ rough, tight ಆಗಿ ಕಾಣುತ್ತದೆ ಮತ್ತು ಕೆಲವೊಮ್ಮೆ ಚರ್ಮ ಉದುರುವ (flaky) ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

👉 ಇದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ skin problem ಆಗಿದೆ, ವಿಶೇಷವಾಗಿ ಚಳಿ ಕಾಲದಲ್ಲಿ ಅಥವಾ ಹೆಚ್ಚು chemical products ಬಳಸಿದಾಗ.

ಪ್ರಮುಖ ಲಕ್ಷಣಗಳು (Symptoms)

 ಚರ್ಮ ಒಣಗುವುದು
ಮುಖದಲ್ಲಿ tight feeling
ಚರ್ಮ ಬಿರುಕು ಬೀಳುವುದು
ಉರಿಯೂತ ಅಥವಾ itching
ಮಂಕಾದ (dull) look

ಕಾರಣಗಳು (Causes of Dry Skin)

ಸಾಕಷ್ಟು ನೀರು ಕುಡಿಯದಿರುವುದು
ಹೆಚ್ಚು soap ಅಥವಾ face wash ಬಳಸುವುದು
weather changes (ಚಳಿ / ಗಾಳಿ)
ಸೂರ್ಯನ UV ಕಿರಣಗಳು
harsh skincare products
ವಯಸ್ಸು ಹೆಚ್ಚಾಗುವುದು

ಸಹಜ ಪರಿಹಾರಗಳು (Natural home Remedies for Dry Skin)

Dry skin home remedy honey and milk face pack Kannada
ಹಾಲು ಮತ್ತು ಜೇನು ಬಳಸಿ ಒಣ ಚರ್ಮಕ್ಕೆ ಪರಿಹಾರ

1. ಹಾಲು + ಜೇನು (Milk + Honey)

ಹೇಗೆ ಕೆಲಸ ಮಾಡುತ್ತದೆ?
ಹಾಲಿನಲ್ಲಿ ಇರುವ lactic acid dead skin remove ಮಾಡುತ್ತದೆ.
ಜೇನು natural moisturizer ಆಗಿ ಚರ್ಮವನ್ನು soft ಮಾಡುತ್ತದೆ.

ಬಳಸುವ ವಿಧಾನ:

2 ಚಮಚ ಹಾಲು + 1 ಚಮಚ ಜೇನು ಮಿಶ್ರಣ ಮಾಡಿ
ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ,
ನಂತರ ತಣ್ಣೀರಿನಿಂದ ತೊಳೆಯಿರಿ.

👉 ಫಲಿತಾಂಶ:
ಚರ್ಮ ತೇವಾಂಶ ಹೊಂದಿ ಮೃದುವಾಗುತ್ತದೆ

2. ಅಲೋವೆರಾ ಜೆಲ್ (Aloe Vera)

ಹೇಗೆ ಕೆಲಸ ಮಾಡುತ್ತದೆ?
skinಗೆ deep hydration ಕೊಡುತ್ತದೆ.
irritation ಮತ್ತು dryness ಕಡಿಮೆ ಮಾಡುತ್ತದೆ.
ಬಳಸುವ ವಿಧಾನ:

fresh aloe vera gel ತೆಗೆದು ಮುಖಕ್ಕೆ ಹಚ್ಚಿ
ರಾತ್ರಿ ಪೂರ್ತಿ ಬಿಡಿ.

ಫಲಿತಾಂಶ:

smooth ಮತ್ತು glowing skin

3. ತೆಂಗಿನ ಎಣ್ಣೆ (Coconut Oil)

ಹೇಗೆ ಕೆಲಸ ಮಾಡುತ್ತದೆ?

skinಗೆ natural oil supply ಮಾಡುತ್ತದೆ.
moisture lock ಮಾಡುತ್ತದೆ.
ಬಳಸುವ ವಿಧಾನ:

ಸ್ವಲ್ಪ coconut oil ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.
ರಾತ್ರಿ ಬಳಸಿದರೆ ಉತ್ತಮ.

ಫಲಿತಾಂಶ:
dry patches ಕಡಿಮೆಯಾಗುತ್ತವೆ.

4. ಸೌತೆಕಾಯಿ (Cucumber)

ಹೇಗೆ ಕೆಲಸ ಮಾಡುತ್ತದೆ?

  • cooling effect ಕೊಡುತ್ತದೆ.
  • skin hydrate ಮಾಡುತ್ತದೆ.

ಬಳಸುವ ವಿಧಾನ:

cucumber paste ಮಾಡಿ ಮುಖಕ್ಕೆ ಹಚ್ಚಿ.

ಫಲಿತಾಂಶ:
fresh & hydrated skin.

ದಿನನಿತ್ಯ ಆರೈಕೆ ಸಲಹೆಗಳು (Daily Care Tips)

  • ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯಿರಿ
  • harsh soap avoid ಮಾಡಿ
  • mild cleanser ಬಳಸಿ
  • sunscreen daily ಬಳಸಿ
  • hot water avoid ಮಾಡಿ

ತಪ್ಪುಗಳು ತಪ್ಪಿಸಿಕೊಳ್ಳಿ (Mistakes to Avoid)

- ಹೆಚ್ಚು face wash ಬಳಸುವುದು
- chemical products ಮೇಲೆ ಹೆಚ್ಚು depend ಆಗುವುದು
- moisturizer ಬಳಸದೇ ಇರುವುದು
- ನೀರು ಕಡಿಮೆ ಕುಡಿಯುವುದು

ಬಳಕೆ:

fresh aloe vera gel ಮುಖಕ್ಕೆ apply ಮಾಡಿ ರಾತ್ರಿ ಬಿಟ್ಟುಬಿಡಿ.

2. ಸಮಸ್ಯೆ: ಮೊಡವೆಗಳು (Acne / Pimples)

Pimples treatment Kannada turmeric neem home remedy
ಮೊಡವೆಗಳಿಗೆ ಸಹಜ ಮನೆಮದ್ದು

ಕಾರಣಗಳು:

oil buildup
hormonal imbalance
junk food

ಪರಿಹಾರ:

1. ಅರಿಶಿನ + ಮೊಸರು (Turmeric + Curd)

ಹೇಗೆ ಕೆಲಸ ಮಾಡುತ್ತದೆ?

ಅರಿಶಿನ antibacterial.
ಮೊಸರು cooling effect ಕೊಡುತ್ತದೆ.

ಬಳಕೆ:

1 pinch turmeric + 1 spoon curd

10–15 ನಿಮಿಷ ಹಚ್ಚಿ ತೊಳೆಯಿರಿ

ಫಲಿತಾಂಶ:

pimples ಕಡಿಮೆಯಾಗುತ್ತವೆ.

2. ನೀಮ್ (Neem Leaves)

benefits:

bacteria kill ಮಾಡುತ್ತದೆ

ಬಳಕೆ:

neem paste ಮಾಡಿ affected area ಗೆ apply ಮಾಡಿ

3. ಸಮಸ್ಯೆ: ಕಪ್ಪು ಕಲೆಗಳು (Dark Spots / Pigmentation)

Dark spots removal Kannada lemon potato juice remedy
ಕಪ್ಪು ಕಲೆಗಳನ್ನು ಕಡಿಮೆ ಮಾಡುವ ಸಹಜ ವಿಧಾನ

ಕಾರಣಗಳು:

sun exposure
acne marks
hormones

ಪರಿಹಾರ:

1. ನಿಂಬೆ ರಸ (Lemon Juice)

ಹೇಗೆ ಕೆಲಸ ಮಾಡುತ್ತದೆ?

natural bleaching agent

ಬಳಕೆ:

cotton ಮೂಲಕ affected area ಗೆ apply ಮಾಡಿ.

10 ನಿಮಿಷದ ನಂತರ ತೊಳೆಯಿರಿ.

ಗಮನಿಸಿ:

sensitive skin ಇದ್ದರೆ dilute ಮಾಡಿ

2. ಆಲೂಗಡ್ಡೆ (Potato Juice)

benefits:

pigmentation light ಮಾಡುತ್ತದೆ.

ಬಳಕೆ:

potato juice ಮಾಡಿ ಮುಕಕ್ಕೆ apply ಮಾಡಿ15 min to  20 min ಬಿಟ್ಟು wash ಮಾಡಿ.

4. ಸಮಸ್ಯೆ: ಕಪ್ಪು ವಲಯಗಳು (Dark Circles)

Dark circles home remedy cucumber Kannada
ಕಣ್ಣಿನ ಕೆಳಗಿನ ಕಪ್ಪು ವಲಯಗಳಿಗೆ ಪರಿಹಾರ

ಕಾರಣಗಳು:

sleep ಕಡಿಮೆ

stress

screen time

ಪರಿಹಾರ:

1. ಸೌತೆಕಾಯಿ (Cucumber)

benefits:

cooling effect ಇರುತ್ತೆ 
swelling ಕಡಿಮೆ ಮಾಡುತ್ತೆ.

ಬಳಕೆ:

cucumber slices ಕಣ್ಣಿನ ಮೇಲೆ ಇಡಿ.

2. ಬಾದಾಮಿ ಎಣ್ಣೆ (Almond Oil)

benefits:

skin repair
dark circles reduce

ಬಳಕೆ:

ರಾತ್ರಿ apply ಮಾಡಿ

ನಿಮಗೂ Dark circles ಇದ್ಯಾ ಹಾಗದರೆ ಈ Article ಈಗಲೇ ಓದಿ.👇Try ಮಾಡಿ

Dark Circle  ಮನೆಮದ್ದುಗಳ ಸಂಪೂರ್ಣ ಮಾಹಿತಿ 

5. ಸಮಸ್ಯೆ: ಮಂಕಾದ ಚರ್ಮ (Dull Skin)

Glowing skin home remedy honey sugar scrub Kannada
ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುವ ಸ್ಕ್ರಬ್

ಕಾರಣಗಳು:

dead skin buildup
poor diet

ಪರಿಹಾರ:

1. ಜೇನು + ಸಕ್ಕರೆ ಸ್ಕ್ರಬ್ (Honey + Sugar Scrub)

ಹೇಗೆ ಕೆಲಸ ಮಾಡುತ್ತದೆ?

exfoliation ಮೂಲಕ glow ಕೊಡುತ್ತದೆ

ಬಳಕೆ:

ನಿಧಾನವಾಗಿ massage ಮಾಡಿ

2. ಗುಲಾಬಿ ನೀರು (Rose Water)

benefits:

instant freshness

ಬಳಕೆ:

spray ಮಾಡಿ.

 6. ಸಮಸ್ಯೆ: ತೈಲಯುಕ್ತ ಚರ್ಮ (Oily Skin)

ಕಾರಣಗಳು:

excess sebum production

ಪರಿಹಾರ:

1. ಮಲ್ತಾನಿ ಮಿಟ್ಟಿ (Multani Mitti)

benefits:

oil absorb ಮಾಡುತ್ತದೆ

ಬಳಕೆ:

water ಜೊತೆ mix ಮಾಡಿ face pack ಮಾಡಿ.

Multani mitti ಯಾ magic ಏನು ಗೊತ್ತಾ ಕೊಟ್ಟಿರೋ link ಮಾಡಿ

Multani mitti home remedies face pack ಸಂಪೂರ್ಣ ಮಾರ್ಗದರ್ಶಿ 

2. ಟೊಮಾಟೊ (Tomato)

benefits:

oil control

ಬಳಕೆ:

slice rub ಮಾಡಿ

Daily Routine (Simple Summary)

 ಬೆಳಗ್ಗೆ:

face wash
toner
moisturizer
sunscreen

ರಾತ್ರಿ:

cleansing
aloe vera / night cream

ವಾರದಲ್ಲಿ:

- scrub (2 ಬಾರಿ) ಬಳಸಿ  ನಿಮ್ಮskin type 

- face pack (2 ಬಾರಿ)

ಮುಖ್ಯ ಸಲಹೆಗಳು

-  patch test ಮಾಡಿರಿ.

- ಹೆಚ್ಚು chemical products avoid ಮಾಡಿ.

- hydration maintain ಮಾಡಿ.

- balanced diet ತೆಗೆದುಕೊಳ್ಳಿ.

FAQ

1. Natural remedies ಎಷ್ಟು ದಿನಗಳಲ್ಲಿ ಕೆಲಸ ಮಾಡುತ್ತವೆ?

👉 1–2 ವಾರಗಳಲ್ಲಿ gradual result ಕಾಣಬಹುದು

2. ಎಲ್ಲ skin types ಗೆ same remedyನಾ?

👉 ಇಲ್ಲ, ನಿಮ್ಮ skin type ಗೆ ಅನುಗುಣವಾಗಿ ಆಯ್ಕೆ ಮಾಡಿ

3. daily face pack ಮಾಡಬಹುದಾ?

👉 ಇಲ್ಲ, ವಾರಕ್ಕೆ 2 ಬಾರಿ ಸಾಕು

Conclusion

ಚರ್ಮದ ಸಮಸ್ಯೆಗಳು ಸಾಮಾನ್ಯ. ಆದರೆ ಅವನ್ನು ignore ಮಾಡದೆ, ಸರಿಯಾದ natural remedies ಬಳಸಿ ಸರಿಪಡಿಸಬಹುದು. ಅನೇಕ products ಸಿಗುತ್ತೆ ಆದರೆ correct ಆಗಿರೋ products ಆಯ್ಕೆಮಾಡಿ, ಮನೆಮದ್ದು ಪ್ರಯತ್ನಿಸಿ good results ಸಿಗುತ್ತೆ.

👉 consistency ಇದ್ದರೆ:

clear skin

glowing face

healthy look ಸಿಗುತ್ತದೆ.

✨ ನಿಮ್ಮ kitchenದಲ್ಲೇ ಇರುವ simple ingrredients ನಿಮ್ಮ beauty secret ಆಗಬಹುದು!

✨ ನಿಮ್ಮ skin care journey ಇಲ್ಲಿ ಶುರುವಾಗುತ್ತದೆ!


👉 ನಿಮ್ಮ ಸಮಸ್ಯೆ ಏನು? ಕಾಮೆಂಟ್‌ನಲ್ಲಿ ಬರೆಯಿರಿ

👉 ಈ ಲೇಖನ share ಮಾಡಿ — ನಿಮ್ಮ ಸ್ನೇಹಿತರಿಗೂ ಉಪಯೋಗವಾಗಬಹುದು

👉 ಇನ್ನಷ್ಟು natural tips ಗಾಗಿ ನಮ್ಮ blog follow ಮಾಡಿ


📌 Remember: consistency ಇದ್ದರೆ glowing skin ಖಚಿತ!

ಇನ್ನಷ್ಟು ಓದಿ:

Disclaimer:

ಈ ಲೇಖನದಲ್ಲಿ ನೀಡಿರುವ ಮಾಹಿತಿಗಳು ಶಿಕ್ಷಣ ಮತ್ತು ಸಾಮಾನ್ಯ ಅರಿವುಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆ (medical advice) ಅಲ್ಲ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಚಿಕಿತ್ಸೆಗಾಗಿ ದಯವಿಟ್ಟು ಅರ್ಹ ವೈದ್ಯರನ್ನು ಸಂಪರ್ಕಿಸಿ. ಇಲ್ಲಿ ನೀಡಿರುವ ಮನೆಮದ್ದುಗಳು ಎಲ್ಲರಿಗೂ ಒಂದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ.


Written by

Rabeka HR

Health Blogger

I share simple, research-based health tips, women's health awareness, baby care advice, skincare tips, communicable and non communicable disease information and lifestyle guidance to help you live healthier.

Comments

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

Thyroid ಸಮಸ್ಯೆ (Hypothyroidism): ಲಕ್ಷಣಗಳು, ಕಾರಣಗಳು ಮತ್ತು 6 ಅವಶ್ಯಕ ಪೋಷಕಾಂಶಗಳು